Home

  • ದಿನಾಂಕ 31.05.2026 ರಂದು ನಡೆಯಲಿರುವ ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ಹಾಗೂ ವಿಶೇಷ ಸರ್ವ ಸದಸ್ಯರ ಸಭೆಯ ಸಂಪೂರ್ಣ ಮಾಹಿತಿ

     
  • ರಾಜ್ಯ ಒಕ್ಕಲಿಗರ ಸಂಘದ ವಿಶೇಷ ಸರ್ವ ಸದಸ್ಯರ ಸಭೆಯ ನೋಟಿಸ್
  • ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯ ನೋಟಿಸ್
  • ರಾಜ್ಯ ಒಕ್ಕಲಿಗರ ಸಂಘದ ಆಜೀವ ಸದಸ್ಯತ್ವದ ನೋಂದಣಿಗೆ ಇಲ್ಲಿ ಕ್ಲಿಕ್ ಮಾಡಿ
  • ಬೆಂಗಳೂರು ಜಿಲ್ಲಾ ಕ್ಷೇತ್ರದ ಬೂತ್ ವಾರು ಮತಕೇಂದ್ರಗಳ ವಿವರಗಳಿಗೆ ಇಲ್ಲಿ ಹುಡುಕಿ
  • ಬೆಂಗಳೂರು ಕ್ಷೇತ್ರ ವ್ಯಾಪ್ತಿಯ ಮತದಾರರ ಸಹಾಯವಾಣಿ ಸಂಖ್ಯೆಗಳು /Bangalore Constituency Voters Help lines – 84315 12830 / 86603 60941 / 82177 60431

    Circulars/Orders/Notices

  • 2025–26ನೇ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ (10ನೇ ತರಗತಿ) ಹಾಗೂ ಪಿಯುಸಿ (+2) ಪರೀಕ್ಷೆಯಲ್ಲಿ * *ಶೇಕಡ 95%** ಅಥವಾ ಅದಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕಾಗಿ ಅರ್ಜಿಗಳನ್ನು ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ತಮ್ಮ ಅರ್ಜಿಯನ್ನು ಕೆಳಗಿನ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು:👉 ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ https://docs.google.com/forms/d/e/1FAIpQLSc4SIuTR8r6XPpjdKLe5qasJlu4gS6PvlQa1L7LGCZXPJj9FQ/viewform?usp=dialog  


  • ರಾಜ್ಯ ಒಕ್ಕಲಿಗರ ಸಂಘದ ವತಿಯಿಂದ ೨೦೨೫-೨೬ (2025-26)ನೇ ಸಾಲಿನ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.  
  • ಸದಸ್ಯತ್ವ ನೋಂದಣಿಗೆ ಸಂಬಂಧಿಸಿದ ಸೂಚನೆಗಳು ಹಾಗೂ ಒದಗಿಸಬೇಕಾದ ದಾಖಲೆಗಳು  
  • RVS-CRL-Environmental and Health Risk Management Plan 28-10-2021  
  • ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ-2021  
  • ರಾಜ್ಯ ಒಕ್ಕಲಿಗರ ಸಂಘದ ಆಡಳಿತಾಧಿಕಾರಿಗಳ ಅವಧಿಯ ಆಡಳಿತ ವರದಿ  
  • Environment and Health Risk Management Plan  
  • C And R Rules